Good News: ಕೊರೊನಾವೈರಸ್ ರೂಪಾಂತರಗಳ ಪತ್ತೆಗೆ ಹೊಸ RT-PCR ಕಿಟ್!

ನವದೆಹಲಿ, ಮೇ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕೊವಿಡ್-19 ಸೋಂಕು ಪತ್ತೆಗಾಗಿ ಹೊಸ RT-PCR ಕಿಟ್ ಅನ್ನು ಸಿದ್ಧಪಡಿಸಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಾಪ್ತಿಯಲ್ಲಿ ಬರುವ ಇನ್ಸ್ ಟಿಟ್ಯೂಟ್ ಆಫ್ ನ್ಯಾಷನಲ್ ಟೆಕ್ನಾಲಜಿ ಹಾಗೂ ಶ್ರೀ ಚಿತ್ರಾ ತಿರುನಲ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್

వాట్సాప్ గ్రూప్ లో షేర్ చేయండి