Q4:ಬಾಷ್ ತೆರಿಗೆ ನಂತರದ ಲಾಭ 482 ಕೋಟಿ ರು ಗಳಿಕೆ

ಬೆಂಗಳೂರು, ಮೇ 20:ಜಾಗತಿಕ ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆದಾರ ಸಂಸ್ಥೆ ಬಾಷ್ ಲಿಮಿಟೆಡ್ 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳ ಮೂಲಕ ಒಟ್ಟು 9,718 ಕೋಟಿ ರೂಪಾಯಿಗಳ (1.12 ಬಿಲಿಯನ್ ಯೂರೋಗಳು) ಆದಾಯವನ್ನು ಗಳಿಸಿದೆ. ಆದಾಗ್ಯೂ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.3% ರಷ್ಟು ಕಡಿಮೆ ದಾಖಲಾಗಿದೆ. ಹೊರತಾದ ಉತ್ಪನ್ನಗಳ ತೆರಿಗೆ ಪೂರ್ವ ಲಾಭ(ಪಿಬಿಟಿ) 19.9% ರಷ್ಟು