ರೂಪಾಂತರಗಳ ರೂವಾರಿ: ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ಹಿಂದಿನ ಕಾರಣವೇನು!?

ನವದೆಹಲಿ, ಮೇ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ಹಿಂದಿನ ಕಾರಣದ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ICMR) ಅಧ್ಯಯನ ನಡೆಸಿದೆ. ವಿದೇಶದಿಂದ ವಲಸೆ ಬಂದವರು, ವಲಸೆ ಕಾರ್ಮಿಕರು ಹಾಗೂ ಧಾರ್ಮಿಕ ಸಮಾರಂಭಗಳಿಂದ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ ಎಂದು ಐಸಿಎಂಆರ್ ತಿಳಿಸಿದೆ. ದೇಶದಲ್ಲಿ ವಲಸೆ ಕಾರ್ಮಿಕರು ಮತ್ತು ಧಾರ್ಮಿಕ ಆಚರಣೆಗಳ ಕೂಟದಿಂದ ರೂಪಾಂತರ ವೈರಸ್

వాట్సాప్ గ్రూప్ లో షేర్ చేయండి