ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!

ನವದೆಹಲಿ, ಮೇ 20: ಉತ್ತಮ, ಗಾಳಿ ಬೆಳಕು ಇರುವ ಪ್ರದೇಶದಲ್ಲಿ ಕೊರೊನಾ ಹರಡುವ ಪ್ರಮಾಣ ಕಡಿಮೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಉತ್ತಮ ಗಾಳಿ-ಬೆಳಕನ್ನು ಹೊಂದಿರುವ ಪ್ರದೇಶಗಳಲ್ಲಿ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಕಡಿಮೆ ಇರಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ತಿಳಿಸಿದೆ. ಕೋವಿಡ್-19 ಸೋಂಕು ಪ್ರಸರಣ ತಡೆಗಟ್ಟಿ, ಸಾಂಕ್ರಾಮಿಕವನ್ನು ನಿಯಂತ್ರಿಸಿ- ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಷನ್,