ಟಿಕ್ ಟಾಕ್ ಇಂಡಿಯಾ ತೊರೆದ ಸಿಇಒ ನಿಖಿಲ್ ಗಾಂಧಿ

ನವದೆಹಲಿ, ಮೇ 13: ಚೀನಾ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಚುಟುಕು ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್ ಇಂಡಿಯಾದ ಸಿಇಒ ನಿಖಿಲ್ ಗಾಂಧಿ ತಮ್ಮ ಹುದ್ದೆ ತೊರೆದಿದ್ದಾರೆ. ನಿಖಿಲ್ ಸದ್ಯ ನೋಟಿಸ್ ಅವಧಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಟಿಕ್ ಟಾಕ್ ಇಂಡಿಯಾ ಅಲ್ಲದೆ ಮಧ್ಯಪ್ರಾಚ್ಯ, ಆಫ್ರಿಕಾ, ಟರ್ಕಿ ಹಾಗೂ ದಕ್ಷಿಣ ಏಷ್ಯಾದ ವ್ಯವಹಾರವನ್ನು ನಿಖಿಲ್ ಮುನ್ನಡೆಸುತ್ತಿದ್ದರು.

వాట్సాప్ గ్రూప్ లో షేర్ చేయండి