ಅತ್ತ ಅಮೆರಿಕ ಎಸ್ಕೇಪ್, ಇತ್ತ ಬಾಲ ಬಿಚ್ಚುತ್ತಿದೆ ತಾಲಿಬಾನಿ ಗ್ಯಾಂಗ್!

ಮಾನವನ ರೂಪದಲ್ಲಿರುವ ರಾಕ್ಷಸರು, ತಾಲಿಬಾನ್ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಮೊನ್ನೆ ಮೊನ್ನೆ ಇನ್ನೂ ಸ್ಕೂಲ್ ಬಳಿ ಬಾಂಬ್ ಇಟ್ಟು ಹತ್ತಾರು ಮಕ್ಕಳನ್ನು ಬಲಿಪಡೆದಿದ್ದ ತಾಲಿಬಾನ್ ಗ್ಯಾಂಗ್, ಇದೀಗ ಅಫ್ಘಾನ್‌ನ ರಾಜಧಾನಿ ಕಾಬೂಲ್ ಸಮೀಪದಲ್ಲಿ ಒಂದು ಜಿಲ್ಲೆಯನ್ನೇ ಒತ್ತೆಯಾಗಿ ಇರಿಸಿಕೊಂಡಿದ್ದಾರೆ. ಕಾಬೂಲ್‌ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಜಿಲ್ಲೆಯನ್ನು ತಾಲಿಬಾನ್ ಗ್ಯಾಂಗ್ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ

వాట్సాప్ గ్రూప్ లో షేర్ చేయండి