ಈ ಪುಣ್ಯಾತ್ಮನ ಆಡಳಿತದಲ್ಲಿ ಬ್ರೆಜಿಲ್ ಇನ್ನೂ ಏನೇನ್ ನೋಡಬೇಕೋ..!

ಬ್ರೆಜಿಲ್ ಎಂದರೆ ನಿಸರ್ಗ ಮಾತೆಯ ಸ್ವರ್ಗ, ಕೋಟಿ ಕೋಟಿ ಜೀವ ಸಂಕುಲದ ಮೂಲಸ್ಥಾನ. ಆದರೆ ಈಗ ಬ್ರೆಜಿಲ್ ಮೊದಲಿನಂತಿಲ್ಲ. ಅಲ್ಲಿ ಕಂಡ ಕಂಡ ಕಡೆ ಕಾಡು ಕಡಿಯುತ್ತಿದ್ದಾರೆ. ಭೂಮಿ ಪಾಲಿಗೆ ಶ್ವಾಸಕೋಶವೇ ಆಗಿರುವ ಅಮೆಜಾನ್ ಕಾಡು ನಾಶವಾಗುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆಗೆ ಅಮಾಯಕ ಅರಣ್ಯ ನಿವಾಸಿಗಳು ಬಲಿಯಾಗಿದ್ದಾರೆ. ಅಕ್ರಮವಾಗಿ ಅಮೆಜಾನ್ ಕಾಡಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದ

వాట్సాప్ గ్రూప్ లో షేర్ చేయండి